ನಾನು ಕಳೆದ 35 ವರ್ಷಗಳಿಂದ ಈ ಸಂಘದ ಸದಸ್ಯನಾಗಿರುತ್ತೇನೆ. ನಾನು ಈ ಸಂಘದಿಂದಆರ್ಥಿಕ ನೆರವನ್ನು ಪಡೆದುಕೃಷಿಯಲ್ಲಿ ತೊಡಗಿಸಿಕೊಂಡಿರುತ್ತೇನೆ. ಈ ಪ್ರದೇಶದಲ್ಲಿತೋಟಗಾರಿಕೆ ಬೆಳೆ ಹಾಗೂ ವಿಶೇಷ ತಳಿ ಮಾವು ಹಾಗೂ ದ್ರಾಕ್ಷಿಅಭಿವೃದ್ದಿ ಪಡಿಸಿ ಯೌವುದೇ ನೌಕರಿಯನ್ನು ಅವಲಂಬಿಸದೆ ಸ್ವಾವಲಂಬಿ ಜೀವನ ನಡೆಸುತಿದ್ದೇನೆ. ನನ್ನ ಮಕ್ಕಳು ಒಬ್ಬರು ವೈದ್ಯರಾಗಿದ್ದುಇನ್ನೊಬ್ಬ ಮಗ ಬಿ.ಎ. ಎಲ್.ಎಲ್.ಬಿ ಮಾಡಿಕೃಷಿಯನ್ನೇತನ್ನ ವೃತ್ತಿ ಮಾಡಿಕೊಂಡಿದ್ದಾನೆ. ಈ ಸಂಘದಲ್ಲಿ ನಾನು ಕೂಡ 7 ವರ್ಷಗಳ ಕಾಲ ಅಧ್ಯಕ್ಷನಾಗಿದುಡಿದಿದ್ದು ಈ ಸಂಘದಅಭಿವ್ರದ್ದಿಗೆ ಸಹಕಾರಿಯಾಗಿರುತ್ತೇನೆ. ಮಾನ್ಯ ಮುಖ್ಯ ಮಂತ್ರಿಗಳಾಗಿದ್ದ ಬಂಗಾರಪ್ಪನವರ ಸರ್ಕಾರದಲ್ಲಿಕೃಷಿಯಲ್ಲಿರಾಜ್ಯ ಪ್ರಶಸ್ತಿ ಪಡದಿರುತ್ತೇನೆ. ಈ ಪ್ರಶಸ್ತಿಗೆ ನಾನು ಅರ್ಹನಾಗಲು ಈ ಸಂಘದಿಂದದೊರೆತ ಸಹಕಾರವೇ ಮುಖ್ಯಕಾರಣ. ಮಾಜಿ ಉಪಪ್ರದಾನಿ ದಿ| ದೇವಿಲಾಲ್, ಬಲರಾಮ್ಜಾಖಡರಂತಹ ರಾಜಕಾರಣಿಗಳು ನನ್ನತೋಟಕ್ಕೆ ಭೇಟಿಇತ್ತಿರುತ್ತಾರೆ.ಇಂದು ಹಳ್ಳಿಯಲ್ಲಿರುವ ವಿದ್ಯಾವಂತಯುವಕರುಕೃಷಿಯನ್ನುಯಾಂತ್ರೀಕೃತ ಗೊಳಿಸಿ ವೈಜ್ಞಾನಿಕವಾಗಿ ಕೃಷಿ/ತೋಟಗಾರಿಕೆ ಬೆಳೆಗಳನ್ನು ಬೆಳೆದಲ್ಲಿ ಯಾವುದೇ ನೌಕರಿಯನ್ನುಅರಸದೇ ಸ್ವಾವಲಂಬಿ ಜೀವನ ನಡೆಸಬಹುದು. ಹಳ್ಳಿಯಿಂದ ಯುವಕರು ಪಟ್ಟಣದತ್ತ ಸಾಗುವುದರ ಬಗ್ಗೆ ವಿಷಾದ ವ್ಯಕ್ತ ಪಡಿಸುತಿದ್ದೇನೆ.
-ಎನ್.ಸಿ. ಪಟೇಲ್ ಎಂ.ಎ. ಎಲ್.ಎಲ್.ಬಿ
ರಾಜ್ಯ ಪ್ರಶಸ್ತಿ (ಕೃಷಿ).